ಪ್ರಿಯ ಬೆಂಗಳೂರಿಗರೇ,

ನಮ್ಮ ನಗರವು ಹೊಸ ದಶಕವನ್ನು ಪ್ರವೇಶಿಸುತ್ತಿದ್ದಂತೆ, ನಮ್ಮ ನಗರವು 2030 ರಲ್ಲಿ ಹೇಗಿರಬೇಕೆಂದು ನಾವು ಬಯಸುತ್ತೇವೆ ಎಂಬ ದಿಟ್ಟ ದೃಷ್ಟಿಯನ್ನು ಸೃಷ್ಟಿಸುವ ಸಮಯ ಇದು. ಈ ಸಮೀಕ್ಷೆಯ ಮೂಲಕ ನಾವು ನಿಮ್ಮಿಂದ ಈ ಕೆಳಗಿನ ಬಗ್ಗೆ ಅಭಿಪ್ರಾಯಗಳನ್ನು ತಿಳಿಯಲು ಇಚ್ಚಿಸುತ್ತೇವೆ:

2020 – 2030ರ ಅವಧಿಯಲ್ಲಿ ನಗರ ಮಟ್ಟದ ಸುಸ್ಥಿರ ಬೆಳವಣಿಗೆ ಹಾಗೂ ಹವಾಮಾನ ವೈಪರಿತ್ಯಗಳ ಬಗ್ಗೆ  ಬೆಂಗಳೂರಿಗರ ಪ್ರಾಮುಖ್ಯತೆಗಳು ಏನು.
ಕೋವಿಡ್ 19 ಸಂಕ್ರಾಮಿಕ ರೋಗದ ಹರಡುವಿಕೆಯು ಸುಸ್ಥಿರ ಬೆಳವಣಿಗೆ ಎಂಬುದರ ಬಗೆಗಿನ ದೃಷ್ಟಿಕೋನ, ಬೆಳವಣಿಗೆ, ಹಾಗೂ ಪ್ರಾಮುಖ್ಯತೆಗಳನ್ನು ಹೇಗೆ ಬದಲಾಯಿಸಿದೆ.
ಸೂಚನೆ: ನಿಮ್ಮ ಪ್ರತಿಕ್ರಿಯೆಗಳು ಗೌಪ್ಯವಾಗಿಟ್ಟಿರುತ್ತದೆ ಮತ್ತು ಒಟ್ಟಿಗೆ ವಿಶ್ಲೇಷಿಸಲ್ಪಡುತ್ತವೆ.

ನಿಮ್ಮ ಸಮಯಕ್ಕೆ ಧನ್ಯವಾದಗಳು! ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಯು ಬೆಂಗಳೂರಿನ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಲ್ಲಿ ದಿಟ್ಟ ಮತ್ತು ಅರ್ಥಪೂರ್ಣ ಬದಲಾವಣೆಗೆ ಒತ್ತಾಸೆ ತರಲು ತರಲು ನಮಗೆ ಸಹಾಯ ಮಾಡುತ್ತದೆ!

ಈ ಸಮೀಕ್ಷೆಯನ್ನು ಪೂರ್ಣಗೊಳಿಸಲು ಅಂದಾಜು: 5 ನಿಮಿಷಗಳು.


Page1 / 6
 
17% of survey complete.

T